×
Ad

ಹೊಸಪೇಟೆಯ ಗುರು ಪಿಯು ಕಾಲೇಜು ಮುಂಭಾಗದ ವೃತ್ತಕ್ಕೆ ಗೌತಮ ಬುದ್ಧರ ಹೆಸರಿಡಲು ಶಾಸಕರಿಗೆ ಮನವಿ

Update: 2025-05-12 19:19 IST

ಹೊಸಪೇಟೆ (ವಿಜಯನಗರ) : ಗೌತಮ ಬುದ್ಧ ಅವರ 2,569ನೇ ಜಯಂತಿಯ ಅಂಗವಾಗಿ ಶಾಸಕ ಹೆಚ್.ಜಿ.ಗವಿಯಪ್ಪನವರಿಗೆ ಶುಭ ಕೋರಿ, ಹೊಸಪೇಟೆಯಲ್ಲಿ ಶ್ರೀ ಗುರು ಪಿ.ಯು ಕಾಲೇಜ್ ಮುಂಭಾಗದ ವೃತ್ತಕ್ಕೆ ಸಿದ್ದಾರ್ಥ ಗೌತಮ ಬುದ್ಧ ಅವರ ಹೆಸರನ್ನಡಬೇಕೆಂದು ವಿವಿಧ ದಲಿತಪರ ಹಾಗೂ ಪ್ರಗತಿಪರ ಚಿಂತಕರು ಮನವಿ ಸಲ್ಲಿಸಿದರು.

ಭಾಗವಹಿಸಿದವರು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಎನ್.ಚಿನ್ನಸ್ವಾಮಿ ಸೋಸಲೆ ಸೋಮಶೇಖರ್ ಬಣ್ಣದಮನೆ, ಮರಡಿ ಜಂಬಯ್ಯ ನಾಯಕ, ಸಣ್ಣ ಮಾರಪ್ಪ, ಶಿವಕುಮಾರ್, ಕೊಳಗಲ್ ಸೂರ್ಯನಾರಾಯಣ, ರಾಮಚಂದ್ರ ಬಾಬು, ಸಣ್ಣ ಈರಪ್ಪ, ವೀರಭದ್ರ ನಾಯಕ್, ಬಿಸಾಟಿ ಮಹೇಶ್, ವಡ್ಡಿನ ರಮೇಶ್, ಗಿರೀಶ್, ಯರಿಸ್ವಾಮಿ, ಇಂತಿಯಾಜ್, ಹೆಚ್.ಬಿ ಹಳ್ಳಿ ವಿರುಪಾಕ್ಷಿ, ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News