ಹೊಸಪೇಟೆ | ದ್ವಿತೀಯ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ವಿಜಯನಗರ : ಜಿಲ್ಲೆಯ ಮಾದಿಗ ಮಹಾಸಭಾ ವತಿಯಿಂದ 2ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಎ.ಸಿ ಬುದ್ಧ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಎ.ಬಸವರಾಜ್, ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹೆಚ್.ಶೇಷ ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಪೂರ್ಣಾಂದ ಭಾರತಿ ಸ್ವಾಮೀಜಿಗಳು ಮಾತಂಗ ಪರ್ವತ ಹಂಪಿ ವಹಿಸಿ, ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಕುಮಾರ್, ಮಾದಿಗ ಸಮಾಜದ ಗಣ್ಯರಾದ ಎಂ ಸಿ ವೀರಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘ ಅಧ್ಯಕ್ಷರಾದ ಕೆ.ಪಿ. ಉಮಾಪತಿ, ಬಲ್ಲಹುಣಸಿ ರಾಮಣ್ಣ, ಸೋಮಶೇಖರ್ ಕಮಲಾಪುರ, ಪೂಜಾಪ್ಪ, ಕೆ.ಉಚ್ಚಂಗಪ್ಪ, ಹಡಗಲಿ, ನಿಂಗಪ್ಪ, ಪಿ.ಸಂತೋಷ್ ಕುಮಾರ್, ಕೊಟ್ರೇಶ್, ನಾಗಪ್ಪ, ಲಕ್ಷ್ಮಣ ಹಾಗೂ ಮಾದಿಗ ಮಹಾಸಭಾ ಕಾರ್ಯಧ್ಯಕ್ಷರಾದ ಶ್ರೀನಿವಾಸ್ ಎಚ್ ಉಪಾಧ್ಯಕ್ಷರಾದ ಕರಿಯಪ್ಪ, ಬಿ ಹನುಮಂತಪ್ಪ ಜಿ ಪಂಪಾಪತಿ ವಿಜಯ್ ಕುಮಾರ್, ರವಿ ನಿಂಗಪ್ಪ ಆಗೋಲಿ ಸುಹೇಲ್ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಇದ್ದರು.