×
Ad

ವಿಜಯನಗರ | ಪೌರ ಕಾರ್ಮಿಕ ದಿನಾಚರಣೆ

Update: 2025-09-23 21:34 IST

ವಿಜಯನಗರ : ಹೊಸಪೇಟೆ ನಗರದ ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಪೌರ ಕಾರ್ಮಿಕ ದಿನಾಚರಣೆಯನ್ನು ಹೊಸಪೇಟೆ ಶಾಸಕ ಗವಿಯಪ್ಪ, ಡಿಸಿ ಕವಿತಾ ಎಸ್ ಮಣ್ಣಿಕೆರಿ, ಎಸ್.ಪಿ ಜಾಹ್ನವಿ, ಹೆಚ್‌.ಎನ್‌.ಮುಹಮ್ಮದ್ ಇಮಮ್ ನಿಯಾಜಿ, ಸೇರಿ ಇತರೇ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News