×
Ad

ವಿಜಯನಗರ | ʼಮೈ ಓಟ್, ಮೈ ರೈಟ್' ಘೋಷವಾಕ್ಯದಡಿ ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳು

Update: 2025-09-15 22:37 IST

ವಿಜಯನಗರ (ಹೊಸಪೇಟೆ) :ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹೊಸಪೇಟೆ ನಗರದ ಜಿಲ್ಲಾ ಒಳಕ್ರೀಡಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳು “My Vote, My Right” (ನನ್ನ ಮತ, ನನ್ನ ಹಕ್ಕು) ಘೋಷವಾಕ್ಯವನ್ನು ಅಕ್ಷರಗಳ ರೂಪದಲ್ಲಿ ಸರತಿಯಾಗಿ ನಿಂತು ಜಾಗೃತಿ ಮೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News