×
Ad

ವಿಜಯನಗರ | ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ತಾಲೂಕು ಮಟ್ಟದ ಸಹಾಯವಾಣಿ ಆರಂಭ

Update: 2025-09-25 22:10 IST

ವಿಜಯನಗರ(ಹೊಸಪೇಟೆ) : ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆಗೆ ಯಾವುದೇ ಸಂದೇಹ ಅಥವಾ ಪ್ರಶ್ನೆಗಳಿಗಾಗಿ ತಾಲೂಕುವಾರು ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವಿದ್ ತಿಳಿಸಿದ್ದಾರೆ.

ಜಿಲ್ಲೆಯ ಹೊಸಪೇಟೆ ತಾಲೂಕಿನ ಎ.ಮಲ್ಲಿಕಾರ್ಜುನ್ ಮೊ.9036415150, ನೂರ್ ಅಹಮ್ಮದ್ ಮೊ.8050435366, ಫಕೃದ್ಧಿನ್ ಮೊ.9448483284. ಹರಪನಹಳ್ಳಿ ಜಯಪ್ರಕಾಶ್ ಮೊ.7676621339, ಆಫ್ರೀನ್.ಕೆ ಮೊ.8494927891, ಮಹಮ್ಮದ್ ರಜ್ವಿ ಮೊ.9900492424. ಹೂವಿನಹಡಗಲಿ ಜಯಪ್ರಕಾಶ್ ಮೊ.7676621339, ದೂದ್‌ಭಾಷ ಮೊ.7353696984, ದಾದಾಖಲಂದರ್ ಮೊ.8050466370. ಕೂಡ್ಲಿಗಿ ಮತ್ತು ಕೊಟ್ಟೂರು ರಿಜ್ವಾನುಲ್ಲಾ.ಟಿ ಮೊ.8073136304, ಸಾಹೀಲ್ ಮೊ.7829345518. ಹಗರಿಬೊಮ್ಮನಹಳ್ಳಿ ಟಿ.ಇಸ್ಮಾಯಿಲ್ ಮೊ.9980237242, ಆಸೀಫ್ ಮೊ.9986131437 ಸಮೀಕ್ಷೆಯ ಯಾವುದೇ ಸಂದೇಹ ಅಥವಾ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳಲು ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News