×
Ad

ಜ.10: ಅಳೇಕಲದಲ್ಲಿ ಸಾರ್ವಜನಿಕ ಕಾರ್ಯಕ್ರಮ

Update: 2025-01-09 22:27 IST

ಮಂಗಳೂರು: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ವತಿಯಿಂದ ಜ.10ರಂದು ಸಂಜೆ 7ಕ್ಕೆ ಉಳ್ಳಾಲ ಅಳೇಕಲ ಮದನಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಒಳಿತಿನ ವಕ್ತಾರರಾಗೋಣ ಎಂಬ ಕೇಂದ್ರಿಯ ವಿಷಯದಲ್ಲಿ ಧಾರ್ಮಿಕ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.

ಎಸ್‌ಐಒ ಕೇರಳ ರಾಜ್ಯ ಕಾರ್ಯದರ್ಶಿ ಶಿಬಿನ್‌ರ‌್ರಹ್ಮಾನ್, ಮೌಲಾನಾ ಯಹ್ಯಾ ತಂಳ್ ಮದನಿ, ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಸಈದ್ ಇಸ್ಮಾಯಿಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News