×
Ad

ಮಂಗಳೂರು - ಜಿದ್ದಾ, ದುಬೈ, ವಿಮಾನಗಳ ಯಾನ ರದ್ದು

Update: 2026-03-08 22:51 IST

ಮಂಗಳೂರು, ಮಾ.8: ಮಂಗಳೂರು - ಜಿದ್ದಾ, ಮಂಗಳೂರು- ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಮಾ.9ರ ಯಾನ ರದ್ದಾಗಿದೆ.

ಮಾ.9ರಂದು ಬೆಳಗ್ಗೆ 5:20 (ಐಎಸ್‌ಟಿ) ಕ್ಕೆ ಮುಂಗಳೂರು -ಜಿದ್ದಾ ( ಐಎಕ್ಸ್ 845), ಮತ್ತು 18:20 (ಎಸ್‌ಟಿಎ) ಜಿದ್ದಾ-ಮಂಗಳೂರು (ಐಎಕ್ಸ್ 846) , 13:20 ಮಂಗಳೂರು -ದುಬೈ (ಐಎಕ್ಸ್ 831) ಮತ್ತು 22: 10 (ಎಸ್‌ಟಿಎ) ದುಬೈ -ಮಂಗಳೂರು(ಐಎಕ್ಸ್ 832).

20:15ರ ಮಂಗಳೂರು -ದುಬೈ ( ಐಎಕ್ಸ್ 813) ಮತ್ತು ಮಾ.10ರಂದು 4:55 (ಎಸ್‌ಟಿಎ) ದುಬೈ -ಮಂಗಳೂರು (ಐಎಕ್ಸ್ 814) , ಮಾ.9ರಂದು 23:10 (ಐಎಸ್‌ಟಿ) ಮಂಗಳೂರು -ದಮಾಮ್ (ಐಎಕ್ಸ್ 847) ಮತ್ತು ಮಾ.10 ಬೆಳಗ್ಗೆ 9:25 (ಐಎಸ್‌ಟಿ) ದಮಾಮ್ - ಮಂಗಳೂರು, ಮಾ.9ರಂದು ರಾತ್ರಿ 23:20 ಮಂಗಳೂರು - ದುಬೈ (ಎಯುಎಚ್ ನಂ. ಐಎಕ್ಸ್ 815) ಮತ್ತು ಮಾ.10ರ  8:15 (ಎಸ್‌ಟಿಎ) ದುಬೈ (ಎಯುಎಚ್ ) -ಮಂಗಳೂರು (ನಂ. ಐಎಕ್ಸ್ 816) ವಿಮಾನಗಳು ರದ್ದಾಗಿವೆ.

ಇಂಡಿಗೊ ವಿಮಾನ : ಮಾ.9 ರಂದು 5:20 ದುಬೈ ಮಂಗಳೂರು (ನಂ. 6ಇ 1437), 21:15 (ಐಎಸ್‌ಡಿ) ಮಂಗಳೂರು - ದುಬೈ (6ಇ 1438) ರದ್ದಾಗಿದೆ ಮತ್ತು 19:35 (ಐಎಸ್‌ಡಿ) ಬೆಂಗಳೂರು -ಮಂಗಳೂರು (6ಇ 578) ಹೊರಡುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News