×
Ad

7 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದ ಅಮಿತ್ ಶಾ

Update: 2024-06-04 21:38 IST

ಅಮಿತ್ ಶಾ |  PTI 

ಅಹ್ಮದಾಬಾದ್: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಏಳು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.

ಅವರಿಗೆ ಕಾಂಗ್ರೆಸ್ನ ಸೊನಾಲ್ ಪಟೇಲ್ ಸಮೀಪದ ಎದುರಾಳಿಯಾಗಿದ್ದರು.

ಅಮಿತ್ ಶಾ 10,10,972 ಮತಗಳನ್ನು ಗಳಿಸಿದರೆ, ಸೊನಾಲ್ ಪಟೇಲ್ 2,66,256 ಮತಗಳನ್ನು ಗಳಿಸಿದರು.

2019ರ ಚುನಾವಣೆಯಲ್ಲಿ ಶಾ 5.57 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದರು. ಅದಕ್ಕೂ ಮೊದಲು, ಈ ಕ್ಷೇತ್ರವನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಪ್ರತಿನಿಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News