ಪೊರ್ಕೋಡಿ: ಕುಡಿಯುವ ನೀರಿನ ಸ್ಥಾವರ ಉದ್ಘಾಟನೆ

Update: 2016-01-02 07:04 GMT

ದ.ಕ. ಜಿಲ್ಲಾ ಪಂಚಾಯತ್ , ಮಂಗಳೂರು ತಾ.ಪಂ. ಹಾಗೂ ಬಜಪೆ ಗ್ರಾ.ಪಂ. ಸಹಯೋಗದಿಂದ ಪೊರ್ಕೋಡಿ ಪುನವ್ಸತಿ ಸಮುಚ್ಚಯ ಹಾಗೂ ಕುಡಿಯುವ ನೀರಿನ ಸ್ಥಾವರದ ಉದ್ಘಾಟನೆ ಇಂದು ನಡೆಯಿತು.
ಸುಮಾರು ಮೂರು ವರ್ಷಗಳ ಹಿಂದೆ ಬಜ್ಪೆ ಮಾರುಕಟ್ಟೆ ಹಿಂದಿನ ತೊಟ್ಟಿಲಗುರಿಯಲ್ಲಿ ನಡೆದ ಭೂ ಕುಸಿತಕ್ಕೆ ಸಂಬಂಧಿಸಿ ಸಂತ್ರಸ್ತರಾಗಿದ್ದ 18 ಕುಟುಂಬಗಳಲ್ಲಿ 15 ಕುಟುಂಬಗಳು ಪೊರ್ಕೋಡಿಯಲ್ಲಿ ನಿರ್ಮಿಸಲಾದ  ತಾರಸಿ ಮನೆಗಳಲ್ಲಿ ಇಂದಿನಿಂದ ವಾಸ್ತವ್ಯ ಹೂಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News