×
Ad

ಕಾಸರಗೋಡು: ಹೊಳೆ ಅಧ್ಯಯನ ಶಿಬಿರಕ್ಕೆ ಚಾಲನೆ

Update: 2016-01-03 09:27 IST

ಕಾಸರಗೋಡು : ಪರಿಸರದ ಕುರಿತು ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ  ಪರಿಸರ ಸಮಿತಿ, ಜಿಲ್ಲಾ ಸಮಿತಿ ವತಿಯಿಂದ   ಎರಡು ದಿನಗಳ  ಹೊಳೆ ಅಧ್ಯಯನ  ಶಿಬಿರ ಕ್ಕೆ  ಚಾಲನೆ ನೀಡಲಾಯಿತು .
ಕಾಸರಗೋಡು ಪಳ್ಳ೦ ತೀರದಲ್ಲಿ  ನಡೆದ ಶಿಬಿರದ ಉದ್ಘಾಟನೆಯನ್ನು  ಕಾಸರಗೋಡು ಕೇಂದ್ರ ವಿದ್ಯಾನಿಲಯದ ಉಪಕುಲಪತಿ  ಡಾ . ಜಿ . ಗೋಪಕುಮಾರ್ ಉದ್ಘಾಟಿಸಿದರು .

ಟಿ. ಸಿ  ಮಾಧವ ಪಣಿಕ್ಕರ್  ಅಧ್ಯಕ್ಷತೆ ವಹಿಸಿದ್ದರು .  ಪಿ. ಟಿ . ಜಿ ನಂಬ್ಯಾರ್,  ಎ . ಗೋಪಿನಾಥ್ , ಎಂ . ಗೋಪಾಲನ್ , ಎಸ್. ಜಯಶ್ರೀ , ಅಂಬಲತ್ತರ  ಕುನ್ಚಿ ಕೃಷ್ಣನ್  ಮೊದಲಾದವರು ಉಪಸ್ಥಿತರಿದ್ದರು .
ಪರಿಸರದ ಅದರಲ್ಲೂ ಹೊಳೆಗಳ  ಸಂರಕ್ಷಣೆ ಕುರಿತು ಮಾಹಿತಿ ನೀಡಲಾಗುತ್ತಿದೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News