×
Ad

ಕಿರುಕುಳ: ಆರೋಪಿ ಬಂಧನ

Update: 2016-01-03 12:09 IST

ಕಾಸರಗೋಡು : ವಿವಾಹ  ಭರವಸೆ ನೀಡಿ  ದೈಹಿಕ  ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಯುವಕನೋರ್ವನನ್ನು  ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ .
ಬಂಧಿತ ನನ್ನು ವರ್ಕಾಡಿ ಬಂಗಲದ ಕುಶಾಲಾಕ್ಷ ( 26) ಎಂದು ಗುರುತಿಸಲಾಗಿದೆ .

ತಂದೆ - ತಾಯಿ ಮೃತಪಟ್ಟ ಹಿನ್ನಲೆಯಲ್ಲಿ  ಸಂಬಂಧಿಕರ ಮನೆಯಲ್ಲಿ ರುವ   ಯುವತಿಗೆ  ವಿವಾಹ ಭರವಸೆ ನೀಡಿ   ದೈಹಿಕ ಸಂಪರ್ಕಕ್ಕೆ ಬಳಸಿರುವುದಾಗಿ ಯುವತಿ  ದೂರು ನೀಡಿದ್ದರು .
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News