×
Ad

ಯುವ ಮತದಾರರಿಗೆ

Update: 2016-01-04 00:26 IST

ಜ.25ರಂದು ಆಯಾ ಮತಗಟ್ಟೆಮಟ್ಟದಲ್ಲಿ ಆಚರಿಸಲಾಗುವ ರಾಷ್ಟ್ರೀಯ ಮತದಾರರ ದಿನಾಚರಣೆಯ ದಿನದಂದು ಎಪಿಕ್ ವಿತರಣೆ ಮಾಡಲಾಗುವುದು. 2016ರ ಜ.1ಕ್ಕೆ 18 ವರ್ಷ ಪೂರ್ಣಗೊಳಿಸಿದ ಭಾರತೀಯ ಪ್ರಜೆಗಳು ಹೊಸ ನೋಂದಣಿಗೆ, ಕಳಚುವಿಕೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಅವಶ್ಯ ದಾಖಲೆಗಳೊಂದಿಗೆ ನಮೂದಿತ ನಮೂನೆಯಲ್ಲಿ ಜ.11ರ ನಂತರ ಬಿಎಲ್‌ಒಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News