×
Ad

ಕಾಸರಗೋಡು : ಆತ್ಮಹತ್ಯೆ

Update: 2016-01-04 09:13 IST

ಕಾಸರಗೋಡು : ನೇಣುಬಿಗಿದು ಗ್ರಹಿಣಿ ಆತ್ಮಹತ್ಯೆಗೈದ ಘಟನೆ  ಚೆರ್ವತ್ತೂರಿನಲ್ಲಿ ನಡೆದಿದೆ .
ಚೆರ್ವತ್ತೂರಿನ ಮಹೇಂದ್ರ ರವರ  ಪತ್ನಿ ಸ್ವಾತಿ (22) ಮ್ರತಪಟ್ಟವರು .
ಆದಿತ್ಯವಾರ  ರಾತ್ರಿ ಘಟನೆ ನಡೆದಿದ್ದು , ಪತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಮಹೇಂದ್ರ  ಸಿ ಆರ್ ಪಿ  ಎಫ್ ಯೋಧನಾಗಿದ್ದು .,  ಕೆಲದಿನಗಳ ಹಿಂದೆಯಷ್ಟೇ ರಜೆಯಲ್ಲಿ ಮನೆಗೆ ಬಂದಿದ್ದರು .
ಕ್ರತ್ಯಕ್ಕೆ ಕಾರಣ ತಿಳಿದು ಬಂದಿಲ್ಲ . ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ  ಕೊಂಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News