×
Ad

ಮಂಜೇಶ್ವರ: ಹೊಸಂಗಡಿ ಮಳ್ಹರ್ ಸಂಸ್ಥೆಗೆ ಸಭಾಪತಿ ಡಿ.ಎಚ್ .ಶಂಕರಮೂರ್ತಿ ಭೇಟಿ

Update: 2016-01-04 15:52 IST

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್ .ಶಂಕರಮೂರ್ತಿ ಅವರು ಮಂಜೇಶ್ವರ ಹೊಸಂಗಡಿಯ ಖ್ಯಾತ ವಿದ್ಯಾ ಸಂಸ್ಥೆ ಮಳ್ಹರ್ ನೂರಿಲ್ ಇಸ್ಲಾಮಿ ತಾಲೀಮಿಗೆ ರವಿವಾರ ಭೇಟಿ ನೀಡಿದರು.  

ಸಂಸ್ಥೆಯ ಪದಾಧಿಕಾರಿಗಳು ಅವರನ್ನು ಸ್ವಾಗತಿಸಿದರು. ಮಳ್ಹರ್ ನ ಶೈಕ್ಷಣಿಕ ಸೇವೆಗೆ ಸಭಾಪತಿಯವರು ಅಭಿನಂದಿಸಿದರು.  ಸಂಸ್ಥೆಯ ಮ್ಯಾನೇಜರ್ ಹಸನ್ ಕುಂಞಿ ಮತ್ತಿತರರು ಉಪಸ್ತಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News