×
Ad

ಕಾಸರಗೋಡು : ಅಗಲಿದ ಸಿಪಿಐ ಹಿರಿಯ ಮುಖಂಡನಿಗೆ ಸಂತಾಪ ಸಭೆ

Update: 2016-01-05 08:59 IST

ಕಾಸರಗೋಡು: ಸಿಪಿಎಂ ಹಿರಿಯ ಮುಖಂಡ ಎ . ಬಿ ಬರ್ಧನ್ ರಿಗೆ  ಮಂಜೇಶ್ವರ ಹೊಸಂಗಡಿಯಲ್ಲಿ  ನಡೆದ ಸರ್ವಪಕ್ಷ ಸಭೆಯಲ್ಲಿ  ಸಂತಾಪ ವ್ಯಕ್ತಪಡಿಸಿತು .
ಸಿಪಿಎಲ್ ಜಿಲಾ ಕಾರ್ಯದರ್ಶಿ ಬಿ.ವಿ ರಾಜನ್ ಅಧ್ಯಕ್ಷತೆ ವಹಿಸಿದ್ದರು.
ಸಿಪಿಐಎ೦ ಜಿಲ್ಲಾ ಸಮಿತಿ ಸದಸ್ಯ  ಕೆ. ಆರ್ ಜಯಾನಂದ , ಬಿ ಜೆ ಪಿ ಮಂಡಲ ಅಧ್ಯಕ್ಷ  ಹರಿಶ್ಚಂದ್ರ , ಜನತಾ ದಳ (ಎಸ್)  ಮುಖಂಡ  ಡಾ . ಎ. ಖಾದರ್ , ಮುಸ್ಲಿಂ ಲೀಗ್  ನ ಅಬ್ದುಲ್ಲ ಕಜೆ ,  ಜನ ಜಾಗ್ರತ ವೇದಿಕೆಯ  ಬಷೀರ್ ಕನಿಲ,  ಸಿಪಿಐ ಮುಖಂಡರಾದ  ಎಂ . ಸಂಜೀವ ಶೆಟ್ಟಿ , ರಾಮಕೃಷ್ಣ ಕಡ೦ಬಾರ್ , ಎಸ್. ರಾಮಚಂದ್ರ, ಅಬೂಬಕ್ಕರ್  ಸಿದ್ದಿಕ್ , ಆನಂದ ಶೆಟ್ಟಿ , ಜಯರಾಮ ಬಲ್ಲ೦ಗುಡೇಲ್ ಮೊದಲಾದವರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News