×
Ad

ಮಹಿಳೆಗೆ ಲಾರಿ ಢಿಕ್ಕಿ

Update: 2016-01-05 11:52 IST

ಮಂಗಳೂರು: ಪಾದಚಾರಿ ವೃದ್ದೆ ಸೀತಾ ಎಂಬವರಿಗೆ ಗ್ಯಾಸ್ ತುಂಬಿದ ಲಾರಿ ಢಿಕ್ಕಿ ಹೊಡೆದ ಘಟನೆ ಕುಂಪಲ ಬೈಪಾಸಿನಲ್ಲಿ ನಡೆದಿದೆ. ಘಟನೆಯಿಂದ ಸೀತಾ ಅವರ ತಲೆಗೆ ಗಂಬೀರ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News