ಬಜ್ಪೆ: ರಸ್ತೆ ಡಾಮರೀಕರಣ ಆರಂಭ
Update: 2016-01-06 00:15 IST
ಬಜ್ಪೆ, ಜ.5: ನಬಾರ್ಡ್ ಯೋಜನೆಯಡಿ ರಾಜ್ಯ ಹೆದ್ದಾರಿ 67ರ ಬಜ್ಪೆಪೇಟೆಯ ಸೇತುವೆ ಮತ್ತು ರಸ್ತೆಯ ನಡುವಿನ ರಸ್ತೆ ದುರಸ್ತಿ ಕಾಮಗಾರಿ ಮಂಗಳವಾರ ಆರಂಭಗೊಂಡಿದೆ. ಈ ರಸ್ತೆಗೆ ಡಾಮರೀಕರಣ ಮಾಡದಿರುವುದನ್ನು ಖಂಡಿಸಿ ಎಸ್‌ಡಿಪಿಐ ಸೋಮವಾರ ಧರಣಿ ನಡೆಸಿತ್ತು.