×
Ad

ಅಪರಿಚಿತ ಮೃತದೇಹ ಪತ್ತೆ

Update: 2016-01-07 00:08 IST

ಉಡುಪಿ, ಜ.6: ಕುಂದಾಪುರ ತಾಲೂಕು ಕಸಬಾ ಗ್ರಾಮದ ಖಾರ್ವಿಕೇರಿ ಬಳಿ ಹರಿಯುವ ಪಂಚಗಂಗಾವಳಿ ಹೊಳೆಯಲ್ಲಿ ಜ.5ರಂದು ಸುಮಾರು 40 ರಿಂದ 45ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದೆ.

ಮೃತರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ (ದೂರವಾಣಿ:08254-230338), ಪಿಎಸ್ಸೈ ಕುಂದಾಪುರ ಠಾಣೆ (9480805455), ಸಿಪಿಐ ಕುಂದಾಪುರ ವೃತ್ತ (9480805433), ಡಿವೈಎಸ್ಪಿ ಕುಂದಾಪುರ (9480805422) ಇವರನ್ನು ಸಂಪರ್ಕಿಸುವಂತೆ ಕುಂದಾಪುರ ಪೊಲೀಸ್ ಠಾಣೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News