×
Ad

ಉಡುಪಿ: ಮದ್ಯಪಾನ ದ ವಿರುದ್ಧ ಜಾಗೃತಿಯ ಬೀದಿ ನಾಟಕ

Update: 2016-01-06 13:03 IST

ಉಡುಪಿ: ಉಡುಪಿ ಜಿಲ್ಲೆಯ ಸುತ್ತಮುತ್ತ ಮದ್ಯಪಾನ ದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ
''ಬಾಳಿಗ ಗೆಜ್ಜೆ ತಂಡ '' ಬೀದಿ ನಾಟಕಕ್ಕೆ ಇಂದು  ಉಡುಪಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಯಿತು.
ಉಡುಪಿ ರಂಗ ಭೂಮಿ ಮತ್ತು ನಾಟಕ ಅಕಾಡಮಿ ಪ್ರಯೋಜಕತ್ವದಲ್ಲಿ ದೊಡ್ಡನಗುಡ್ಡೆ ಬಾಳಿಗ  ಆಸ್ಪತ್ರೆಯ ಸಿಬ್ಬಂದಿ ತಂಡದಿಂದ ನಾಟಕ ಪ್ರದರ್ಶನ ನಡೆಯಿತು. 

ಈ ಸಂದರ್ಭ ರಂಗಭೂಮಿಯ ಪ್ರದೀಪ್ ಚಂದ್ರ ಕೂತ್ಪಡಿ, ರವಿರಾಜ್, ವಾಸುದೇವ ರಾವ್, ಮೆಟಿ ಮುಡಿಯಪ್ಪ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News