ಮುಫ್ತಿ ಮುಹಮ್ಮದ್ ಸಯೀದ್ ರಾಜಕೀಯದಲ್ಲಿ ನಡೆದು ಬಂದ ದಾರಿ
Update: 2016-01-07 12:11 IST
ಮುಫ್ತಿ ಮುಹಮ್ಮದ್ ಸಯೀದ್ ರಾಜಕೀಯದಲ್ಲಿ ನಡೆದು ಬಂದ ದಾರಿ
*1950:ಡೆಮಾಕ್ರಿಟಿಕ್ ನ್ಯಾಶನಲ್ ಕಾಂಗ್ರೆಸ್(ಡಿಎನ್‌ಸಿ) ಮೂಲಕ ರಾಜಕೀಯ ಪ್ರವೇಶ
*1967: ಮೊದಲ ಬಾರಿ ವಿಧಾನಸಭೆ ಪ್ರವೇಶ.
*1972: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಆಯ್ಕೆ.
*1975: ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ.
*1986: ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆ.
*1987: ಕಾಂಗ್ರೆಸ್‌ನಿಂದ ಹೊರಕ್ಕೆ, ಜನ ಮೋರ್ಚಾ ಸೇರ್ಪಡೆ.
*1989: ಮೊದಲ ಮುಸ್ಲಿಂ ಕೇಂದ್ರ ಗೃಹ ಖಾತೆ ಸಚಿವರಾಗಿ ಆಯ್ಕೆ.
*1996:ಕಾಂಗ್ರೆಸ್‌ಗೆ ಮರಳಿ ಸೇರ್ಪಡೆ. *1999: ಕಾಂಗ್ರೆಸ್‌ಗೆ ರಾಜೀನಾಮೆ. ಪಿಡಿಪಿ ಸ್ಥಾಪನೆ.
*2002: ಪಿಡಿಪಿ-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ.
*2014: ಬಿಜೆಪಿ-ಪಿಡಿಪಿ ಮೈತ್ರಿ ಮುಫ್ತಿ ಎರಡನೆ ಬಾರಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ.