×
Ad

ಉಪಜಿಲ್ಲೆಯ ಶಾಲೆಗಳಿಗೆ ಇಂದು ರಜೆ

Update: 2016-01-08 00:18 IST

ಕಾಸರಗೋಡು, ಜ.7: ಜಿಲ್ಲಾ ಕಲೋತ್ಸವದ ಅಂಗವಾಗಿ ಕಾಸರಗೋಡು ಉಪಜಿಲ್ಲೆಯ ಎಲ್ಲಾ ಶಾಲೆಗಳಿಗೆ ಜ.8ರಂದು ರಜೆ ಘೋಷಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News