×
Ad

ಇಂದು ಮೀಲಾದ್ ಕ್ಯಾಂಪೇನ್ ಸಮಾರೋಪ

Update: 2016-01-09 00:12 IST

ಮಂಗಳೂರು, ಜ.8: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಜಿಲ್ಲಾದ್ಯಂತ ನಡೆಯುತ್ತಿರುವ 100 ದಿನಗಳ ಸಾಂಘಿಕ ಕಾರ್ಯಕ್ರಮದ ಮೀಲಾದ್ ಕ್ಯಾಂಪೇನ್ ಸವಾರೋಪ ಸಮಾರಂಭವು ಜ.9ರಂದು ಉಜಿರೆಯ ಸೈಯದ್ ಇಸ್ಮಾಯೀಲ್ ತಂಙಳ್‌ರ ನಿವಾಸದ ಬಳಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News