ಸುರಿಬೈಲ್: ನಾಳೆ ಸಾಮೂಹಿಕ ವಿವಾಹ
Update: 2016-01-09 00:32 IST
ಬಂಟ್ವಾಳ, ಜ.8: ಎಸ್‌ವೈಎಸ್ ಮಂಚಿ ಸೆಂಟರ್ ವತಿಯಿಂದ ಸಾಮೂಹಿಕ ವಿವಾಹವು ಜ.10ರಂದು ಬೆಳಗ್ಗೆ 10ಕ್ಕೆೆ ಸುರಿಬೈಲ್‌ನ ದಾರುಲ್ ಅಶ್‌ಅರಿಯ್ಯದಲ್ಲಿ ನಡೆಯಲಿದೆ.
ಸಿ.ಎಂ.ಅಬೂಬಕರ್ ಲತೀಫಿ ಎಣ್ಮೂರು ಅಧ್ಯಕ್ಷತೆ ವಹಿಸುವರು. ಶೈಖುನಾ ಅಲಿ ಕುಂಞಿ ಉಸ್ತಾದ್ ಮತ್ತು ಪಿ.ಎ. ಅಬ್ದುರ್ರಹ್ಮಾನ್ ಬಾಖವಿ ಅಲ್‌ಜುನೈದಿ ನಿಕಾಹ್‌ನ ನೇತೃತ್ವ ವಹಿಸಲಿದ್ದಾರೆ.