×
Ad

ಅಕ್ರಮ ಮರಳು ವಶ

Update: 2016-01-10 00:18 IST

 ಕಾಸರಗೋಡು, ಜ.9: ಅಕ್ರಮವಾಗಿ ದಾಸ್ತಾನಿಡಲಾಗಿದ್ದ 25 ಲೋಡ್ ಮರಳನ್ನು ಕಾಸರಗೋಡು ಪೊಲೀಸ್ ಮತ್ತು ಕಂದಾಯ ಇಲಾಖಾಧಿಕಾರಿಗಳು ಶನಿವಾರ ಸಂಜೆ ಪೆರುಂಬಳದಿಂದ ವಶಪಡಿಸಿಕೊಂಡು ಪೆರುಂಬಳದ ಮೊಯ್ದಿನ್ ಕುಂಞಿ ಎಂಬಾತನ ವಿರುದ್ಧ ಕೇಸು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News