ಕಬ್ಬಿಣದ ರಾಡ್‌ಗಳು ಕಳವು
Update: 2016-01-10 00:19 IST
ಬಂಟ್ವಾಳ, ಜ. 9: ಸಜಿಪಮುನ್ನೂರು ಗ್ರಾಮದ ಬೊಳ್ಳಾಯಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ತಂದಿರಿಸಿದ್ದ ಅಬೂಬಕರ್ ಎಂಬವರಿಗೆ ಸೇರಿದ್ದ ಕಬ್ಬಿಣದ ಸರಳನ್ನು ಶುಕ್ರವಾರ ರಾತ್ರಿ ಕಳವು ನಡೆಸಿದ ಬಗ್ಗೆ ವರದಿಯಾಗಿದೆ. ಇದರ ವೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.