×
Ad

ಬೈಕ್ ಸವಾರನಿಗೆ ಹಲ್ಲೆ

Update: 2016-01-10 00:20 IST

ಮಂಗಳೂರು,ಜ.9: ನಗರದ ಬಲ್ಲಾಳ್‌ಬಾಗ್ ನಿವಾಸಿ ಚರಣ್ ಶನಿವಾರ ರಾತ್ರಿ 8 ಗಂಟೆಗೆ ತನ್ನ ಮನೆಗೆ ತೆರಳುತ್ತಿದ್ದಾಗ ವೇಳೆ ಆತನ ಹಿಂದೆ ಅಡ್ಡಾದಿಡ್ಡಿಯಾಗಿ ಓವರ್‌ಟೇಕ್ ಮಾಡುತ್ತಾ ಬೈಕ್‌ನಲ್ಲಿ ಬಂದ ನಿಶಾಂತ್‌ಶೆಟ್ಟಿಯನ್ನು ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕುಪಿತಗೊಂಡ ನಿಶಾಂತ್ ಶೆಟ್ಟಿ ಬೈಕ್‌ನ್ನು ಅಡ್ಡಗಟ್ಟಿ ಚರಣ್‌ಗೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News