×
Ad

ಇಂದು ಪ್ರಸಾದ ಮೆರವಣಿಗೆ

Update: 2016-01-10 00:33 IST

ಮಂಜೇಶ್ವರ: ಕಯ್ಯರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ ಜ.13ರಂದು ನಡೆಯಲಿದ್ದು, ಪೂರ್ವಭಾವಿಯಾಗಿ ಜ.10ರಂದು ಪರಮ ಪ್ರಸಾದದ ಮೆರವಣಿಗೆ ನಡೆಯಲಿದೆ.

ಅಂದು ಬೆಳಗ್ಗೆ 8 ಗಂಟೆಗೆ ನಡೆಯುವ ಬಲಿಪೂಜೆಯನ್ನು ಮಂಗಳೂರು ರಾಣಿಪುರ ರಿಷಿ ವನದ ಸಹಾಯಕ ಧರ್ಮಗುರು ವಂ.ಪ್ರದೀಪ್ ಪಿಂಟೋ ನೆರವೇರಿಸುವರು. ವಾರ್ಷಿಕ ಮಹೋತ್ಸವದಂಗವಾಗಿ ಬೆಳಗ್ಗೆ 10 ಗಂಟೆಗೆ ನಡೆಯುವ ಬಲಿಪೂಜೆಯನ್ನು ವರ್ಕಾಡಿ ಚರ್ಚ್ ಧರ್ಮಗುರು ವಂ.ಫ್ರಾನ್ಸಿಸ್ ರೋಡ್ರಿಗಸ್ ನೆರವೇರಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News