×
Ad

ಇಂದು ಕ್ರಿಕೆಟ್ ಪಂದ್ಯ

Update: 2016-01-10 00:36 IST

ವಿಟ್ಲ, ಜ.9:ಫ್ರೆಂಡ್ಸ್ ಮಾಣಿ ಇದರ ಆಶ್ರಯದಲ್ಲಿ 8 ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯ(ಫ್ರೆಂಡ್ಸ್ ಟ್ರೋಫಿ-2016) ಜ.10ರಂದು ಮಾಣಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News