ಜ.13: ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ
Update: 2016-01-10 13:13 IST
ಕಾಸರಗೋಡು : ಕಯ್ಯಾರು ಕ್ರಿಸ್ತರಾಜ ದೇವಾಲಯದ ವಾರ್ಷಿಕ ಮಹೋತ್ಸವ ಜನವರಿ 13 ರಂದು ನಡೆಯಲಿದ್ದು , ಇದರ ಪೂರ್ವಭಾವಿಯಾಗಿ ರವಿವಾರ ಪರಮ ಪ್ರಸಾದದ ಮೆರವಣಿಗೆ ನಡೆಯಿತು.
ಮಂಗಳೂರು ರಾಣಿಪುರ ರಿಷಿವನದ ಸಹಾಯಕ ಧರ್ಮಗುರು ವಂ . ಪ್ರದೀಪ್ ಪಿಂಟೋ ಬಲಿ ಪೂಜೆ ನೆರವೇರಿಸಿದರು . ಕಯ್ಯಾರ್ ಚರ್ಚ್ ಧರ್ಮಗುರು ವಂ. ವಿಕ್ಟರ್ ಡಿ ಸೋಜ ನೇತ್ರತ್ವ ನೀಡಿದರು.