×
Ad

ಕಾಸರಗೋಡು: ಜ.12ರಂದು ವಿವೇಕಾನಂದ ಜಯಂತಿ

Update: 2016-01-10 14:29 IST

ಕಾಸರಗೋಡು : ವಿವೇಕಾನಂದ ಎಜುಕೇಶನಲ್  ಟ್ರಸ್ಟ್  ಮತ್ತು ವಿವೇಕಾನಂದ ಜಯಂತಿ ದಿನಾಚರಣೆಯನ್ನು 
ಜನವರಿ 12 ರಂದು  ಬೆಳಿಗ್ಗೆ 10.30 ಕ್ಕೆ  ಕಾಸರಗೋಡು ನಗರಸಭಾಂಗಣದಲ್ಲಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ . ಎಸ್ ಯಡಿಯೂರಪ್ಪ ಉದ್ಘಾಟಿಸುವರು .

ಟ್ರಸ್ಟ್ ಅಧ್ಯಕ್ಷ  ಎನ್ . ಸತೀಶ್ ಅಧ್ಯಕ್ಷತೆ ವಹಿಸುವರು . ವೆಬ್ ಸೈಟ್ ನ್ನು  ಉಡುಪಿ ಸಂಸದೆ ಶೋಭಾ ಕರಂದ್ಲಾಜೆ  ,  ಧನಸಹಾಯ ವಿತರಣೆಯನ್ನು  ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್  ನೆರವೇರಿಸುವರು ಎಂದು  ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು .

ಎನ್. ಸತೀಶ್ , ವೇಣುಗೋಪಾಲ್ , ಸಿ. ವಿ ಪೊದುವಾಲ್, ಕೆ . ಕರುಣಾಕರನ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News