ವಾರ್ಷಿಕೋತ್ಸವ
Update: 2016-01-11 00:34 IST
ಉಳ್ಳಾಲ, ಜ.10: ಕಿನ್ಯಾ ಕೇಶವ ಶಿಶು ಮಂದಿರದ 27ನೆ ವಾರ್ಷಿಕೋತ್ಸವವು ಜ.16ರಂದು ಕಿನ್ಯಾದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರುಮೆ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.