×
Ad

ಸೊತ್ತು ಕಳವು: ಆರೋಪಿಯ ಬಂಧನ

Update: 2016-01-11 12:16 IST

ಕಾಸರಗೋಡು : ಬದಿಯಡ್ಕ ಪೇಟೆಯಲ್ಲಿನ  ಮೊಬೈಲ್ ಮಳಿಗೆಗೆ ನುಗ್ಗಿ  ಸುಮಾರು 2.5 ಲಕ್ಷ ರೂ . ಮೌಲ್ಯದ ಸೊತ್ತು ಕಳವು ಪ್ರಕರಣಕ್ಕೆ  ಸಂಬಂಧಪಟ್ಟಂತೆ ಆರೋಪಿಯನ್ನು ಬದಿಯಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು  ಚೆನ್ನಡ್ಕ ದ  ಜುಬೈರ್ (27) ಎಂದು ಗುರುತಿಸಲಾಗಿದೆ .
ಈತನ ವಿರುದ್ದ  ಕಾಸರಗೋಡು , ವಿದ್ಯಾನಗರ , ಬದಿಯಡ್ಕ , ಬೇಕಲ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ  ಹಲವು ಠಾಣೆ ಗಳಲ್ಲಿ   ಹತ್ತಕ್ಕೂ  ಅಧಿಕ ಪ್ರಕರಣ ಗಳಲ್ಲಿ  ಆರೋಪಿಯಾಗಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News