ಬಿಜೈ : ಕಿರು ಉದ್ಯಾನವನಕ್ಕೆ ಗುದ್ದಲಿ ಪೂಜೆ, ಸ್ವಾಮಿ ವಿವೇಕಾ ನಂದ ಜಯoತಿ ಅಚರಣೆ
Update: 2016-01-12 13:34 IST
ಶಾಸಕರಾದ ಜೆ .ಆರ್ .ಲೋಬೊರವರು
ಬಿಜೈ ಚರ್ಚ ಬಳಿ ಕಿರು ಉದ್ಯಾನವನಕ್ಕೆ ಗುದ್ದಲಿ ಪೂಜೆ ಹಾಗು ಸ್ವಾಮಿ ವಿವೇಕಾ ನಂದ ಜಯoತಿ ಅಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊoಡರು.
ಶಾಸಕರಾದ ಜೆ .ಆರ್ .ಲೋಬೊರವರು ರಾಮಕೃಷ್ಣ ಅಶ್ರಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾ ತನಾಡಿ ವಿವೇಕಾನಂದರ ಚಿಂತನೆಗಳು ಯುವ ಜನತೆಗೆ ದಾರಿ ದೀಪವಾಗಿ ಸಮಾಜದ ಪರಿವರ್ತನೆಯಾಗಬೇಕು ಎಂದು ಕರೆಯಿತ್ತರು. ಈ ಸಂದರ್ಭ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.