ಮೂಡುಬಿದಿರೆ: ವಿವೇಕಾನಂದ ಜನ್ಮ ಸಮಿತಿಯ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ
Update: 2016-01-12 17:19 IST
ಮೂಡುಬಿದಿರೆ : ವಿವೇಕಾನಂದ ಜಯಂತಿ ಪ್ರಯುಕ್ತ ಸ್ವಚ್ಛ ವ್ಯಸನ ಮುಕ್ತ ಮತ್ತು ಸಾಮರಸ್ಯಪೂರ್ಣ ಮೂಡುಬಿದಿರೆಗಾಗಿ" ಮೂಡುಬಿದಿರೆಯ ವಿವೇಕಾನಂದ ಜನ್ಮ ಸಮಿತಿಯ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಯುವ ಸಮಾವೇಶದಂಗವಾಗಿ ಮೂಡುಬಿದಿರೆಯ ಪದ್ಮಾವತಿ ಕಲಾ ಮಂದಿರದಿಂದ ಸಮಾಜ ಮಂದಿರದವರೆಗೆ ವಿವಿಧ ಸಾಂಸ್ಕ್ರತಿಕ ತಂಡಗಳಿಂದ ಶೋಭಾಯಾತ್ರೆ ಮೆರವಣಿಗೆ ನಡೆಯಿತು