ಮೂಲಭೂತ ಸೌಕರ್ಯಕ್ಕಾಗಿ ಸೆಝ್ ಕಾಲನಿಯ ನಾಗರಿಕರಿಂದ ಕಚೇರಿಗೆ ಮುತ್ತಿಗೆ
Update: 2016-01-13 12:58 IST
ಮಂಗಳೂರು: ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಸೆಝ್ ಕಾಲನಿಯ ನಾಗರಿಕರು ಜ.13ರಂದು ಸೆಝ್ ಕಚೇರಿಗೆ ಮುತ್ತಿಗೆ ಹಾಕಿದರು.
ಮೂಲಭೂತ ಸಮಸ್ಯೆಗಳಾದ ನೀರು, ವಿದ್ಯುತ್, ಒಳಚರಂಡಿ ವ್ಯವಸ್ಥೆ ಹಾಗೂ ಶಾಲೆಯ ಮೂಲ ಸೌಕರ್ಯಗಳನ್ನು ಸರಿಪಡಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಸೆಝ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.