×
Ad

ಭಟ್ಕಳ: ಹಲವು ಕಾರ್ಯಕ್ರಮಗಳಿಗೆ ವಿಶ್ವ ವಿಖ್ಯಾತ ವಿದ್ವಾಂಸ ಮೌಲನಾ ರಬೈ ಹಸನಿ ನದ್ವಿ ಚಾಲನೆ

Update: 2016-01-13 14:20 IST

ಭಟ್ಕಳ: ಅಖಿಲ ಭಾರತ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಚ ಹಾಗೂ ವಿಶ್ವ ವಿಖ್ಯಾತ ವಿದ್ವಾಂಸ ಮೌಲನಾ ರಬೈ ಹಸನಿ ನದ್ವಿ ಭಟ್ಕಳಕ್ಕೆ ಮಂಗಳವಾರ ತಲುಪಿದ್ದು, ಜ.13ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. 

ಭಟ್ಕಳದ ಧಾರ್ಮಿಕ ವಿದ್ಯಾ ಸಂಸ್ಥೆ ಜಾಮಿಯಾ ಇಸ್ಲಾಮಿಯಾದ ಕಾರ್ಯಕ್ರಮದಲ್ಲಿ ಅವರು ಬುಧವಾರ ಭಾಗವಹಿಸಿದ ಚಿತ್ರ.
ಜ.15ರಂದು ಕುಂದಾಪುರ ಕೋಡಿಯಲ್ಲಿ ನೂತನ ಬದ್ರಿಯಾ ಜುಮಾ ಮಸೀದಿಯನ್ನು ಅವರು ಉದ್ಘಾಟಿಸಲಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News