ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಎಸ್ ಸಿ ಘಟಕದ ಅಧ್ಯಕ್ಷರಾಗಿ ಬಿ ಕೆ ವಸಂತ್ ಆಯ್ಕೆ
Update: 2016-01-13 15:42 IST
ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಎಸ್ ಸಿ ಘಟಕದ ಅಧ್ಯಕ್ಷರಾಗಿ ಬಿ ಕೆ ವಸಂತ್ ಆಯ್ಕೆಯಾಗಿದ್ದಾರೆ
ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರ ಕಳಿಯ ಹಾಗೂ ಉಪಾದ್ಯಕ್ಷರುಗಳಾಗಿ ಬೇಬಿ ಸುವರ್ಣ ಸೇಸಪ್ಪ ನಲ್ಕೆ ಸಂಜೀವ ರಾಜು ಪಡಂಗಡಿ ಹಾಗೂ ಸುಂದರ ಕೆ ಆಯ್ಕೆಯಾಗಿದ್ದಾರೆ.