ಸಾಮೂಹಿಕ ವಿವಾಹ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ
Update: 2016-01-14 00:28 IST
ಮಂಗಳೂರು, ಜ.13: ಮುಲ್ಕಿಯ ಸಾದಾತ್ ವಲಿ ದ್ಸಿಕ್ರ್ ಮಜ್ಲಿಸ್ ವತಿಯಿಂದ ಜ.31ರಂದು ನಡೆಯಬೇಕಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆ.21ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಫೆ.21ರಂದು ನಡೆಯುವ ಸಾಮೂಹಿಕ ಕಾರ್ಯಕ್ರಮದಲ್ಲಿ ವಿವಾಹವಾಗಲಿಚ್ಛಿಸುವವರು ಜ.21ರೊಳಗೆ ಹೆಸರನ್ನು ನೋಂದಾಯಿಸಬೇಕು. ಮಾಹಿತಿಗಾಗಿ ಮೊ.ಸಂ. 9880094731 ಅಥವಾ 9902258249ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.