ಕಾಂಗ್ರೆಸ್‌ಗೆ ನೇಮಕ
Update: 2016-01-14 00:29 IST
ಮಂಜೇಶ್ವರ,ಜ.13: ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಹಮೀದ್ ಕೋಡಿಯಡ್ಕರನ್ನು ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ನೇಮಿಸಿದೆ.
ಕೆಪಿಸಿಸಿ ಅಲ್ಪಸಂಖ್ಯಾತ ಸಮಿತಿ ರಾಜ್ಯಸಮಿತಿ ಸದಸ್ಯರಾಗಿ, ಸಾರ್ವಜನಿಕ ಹಕ್ಕು ಸಂರಕ್ಷಣಾ ಸಮಿತಿ ಜಿಲ್ಲಾ ಉಪಾಧ್ಯಕ್ಷರಾಗಿ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಅಟ್ಟೆಗೋಳಿ ಲೈಬ್ರರಿ ಕೌನ್ಸಿಲ್‌ನ ಅಧ್ಯಕ್ಷರಾಗಿ, ಅಟ್ಟೆಗೋಳಿ ಜುಮಾ ಮಸೀದಿ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ತೊಕ್ಕೊಟ್ಟು ಸಂತ ಸಬೆಸ್ಟಿಯನ್ನರ ವಾರ್ಷಿಕ ಹಬ್ಬದ ಪ್ರಯುಕ್ತ ಆಡಂಕುದ್ರುವಿನಿಂದ ತೊಕ್ಕೊಟ್ಟು ಚರ್ಚ್‌ವರೆಗೆ ಪರಮ ಪ್ರಸಾದ ಮೆರವಣಿಗೆ ಇತ್ತೀಚೆಗೆ ನಡೆಯಿತು.