×
Ad

ಬಡಕಬೈಲ್‌ನಲ್ಲಿ ಮೀಲಾದ್ ಜಲ್ಸಾ

Update: 2016-01-14 23:28 IST


ಮಂಗಳೂರು, ಜ.14: ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಬಡಕಬೈಲ್ ಸೆಂಟರ್ ವತಿಯಿಂದ ಮೀಲಾದ್ ಜಲ್ಸಾ ಕಾರ್ಯಕ್ರಮ ಬಡಕಬೈಲ್ ಜಂಕ್ಷನ್‌ನಲ್ಲಿ ಇತ್ತೀಚೆಗೆ ನಡೆಯಿತು. ಜಿ.ಎ. ಅಬ್ದುಲ್ ಮಜೀದ್ ಪಾಳಿಲಿ ಅಧ್ಯಕ್ಷತೆ ವಹಿಸಿದ್ದರು. ಅಲ್‌ಕಾಮಿಲ್ ಸಖಾಫಿ ಉದ್ಘಾಟಿಸಿದರು. ಬದ್ರುದ್ದೀನ್ ಅಝ್‌ಹರಿ ದುಆಗೈದರು. ಅಸ್ಸೈಯದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ತಲಕ್ಕಿ ಧಾರ್ಮಿಕ ಪ್ರವಚನ ನೀಡಿದರು.
ಹಾಫಿಳ್ ಸುಫ್‌ಯಾನ್ ಸಖಾಫಿ, ಹೈದರ್ ಪಾಲೆಲಿ ಗಾಣೆಮಾರ್, ಉಸ್ಮಾನ್ ಸಖಾಫಿ, ಹನೀಫ್ ಮದನಿ, ಹಸನುಲ್ ಮದನಿ ಅಮ್ಮುಂಜೆ, ಶರೀಫ್ ಅಖಾಫಿ ಪೊಳಲಿ, ಬಶೀರ್ ಮದನಿ ಕುಳಾಯಿ, ಹಾಫಿಳ್ ಅನ್ಸಾರ್ ಸಅದಿ ಬಡಕಬೈಲ್, ಸಿದ್ದೀಕ್ ಸಖಾಫಿ ಕಯಾರ್, ಅಬ್ದುರ್ರಹ್ಮಾನ್ ಮದನಿ, ಬಶೀರ್ ಅಹ್ಮದ್ ಗಾಣೆಮಾರ್, ಜಿ.ಯು. ಇಬ್ರಾಹೀಂ ಬಡಕಬೈಲ್, ಜಲೀಲ್ ಗಾಣೆಮಾರ್, ಇಸ್ಮಾಯೀಲ್ ಕುಟ್ಟಕಳ್, ಉಸ್ಮಾನ್ ಗರ್ಗಲ್, ಅಬ್ದುಲ್ ಹಮೀದ್ ವರಕೋಡಿ, ಉಮರುಲ್ ಫಾರೂಕ್ ಗಾಣೆಮಾರ್ ಮತ್ತಿತರರು ಭಾಗವಹಿಸಲಿದ್ದಾರೆಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News