×
Ad

ಕಾಸರಗೋಡು : ನಗರಸಭಾ ಆರೋಗ್ಯ ಅಧಿಕಾರಿಗಳಿಂದ ಹೋಟೆಲ್ ಗಳಿಗೆ ದಾಳಿ

Update: 2016-01-15 14:18 IST

ಕಾಸರಗೋಡು : ಕಾಸರಗೋಡು ನಗರ ವ್ಯಾಪ್ತಿಯ 15 ಕ್ಕೂ ಅಧಿಕ ಹೋಟೆಲ್ ಗಳಿಗೆ ನಗರಸಭಾ ಆರೋಗ್ಯ ಅಧಿಕಾರಿಗಳು ದಾಳಿ   ನಡೆಸಿ ಹಳಸಿದ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.
ಶುಚಿತ್ವವಿಲ್ಲದ ಹೋಟೆಲ್ ಗಳಿಗೆ ನೋಟಿಸ್ ನೀಡಿದ್ದಾರೆ.


ನಗರದ ಹೊಸ ಬಸ್ಸು ನಿಲ್ದಾಣ , ಹಳೆ ಬಸ್ಸು ನಿಲ್ದಾಣ , ಕರಂದಕ್ಕಾಡ್ , ವಿದ್ಯಾನಗರ ವ್ಯಾಪ್ತಿಯ ಹೋಟೆಲ್ ಗಳಿಗೆ ದಾಳಿ ನಡೆಸಿದ್ದಾರೆ . ಬಹುತೇಕ ಹೋಟೆಲ್ ಗಳಿಂದ  ಹಳಸಿದ  ಪಥಾರ್ಥ ವಶ ಪಡಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News