×
Ad

ಕಾಸರಗೋಡು : ಸಿಪಿಐ ಎಂ ರಾಜ್ಯ ಸಮಿತಿ ನೇತ್ರತ್ವದಲ್ಲಿ ನವಕೇರಳ ಜಾಥಾ ಕ್ಕೆ ಇಂದು ಸಂಜೆ ಚಾಲನೆ

Update: 2016-01-15 17:12 IST

ಕಾಸರಗೋಡು : ಸಿಪಿಐ ಎಂ    ರಾಜ್ಯ ಸಮಿತಿ ನೇತ್ರತ್ವದಲ್ಲಿ  ಪಾಲಿಟ್ ಬ್ಯುರೋ  ಸದಸ್ಯ ಪಿಣರಾಯಿ ವಿಜಯನ್  ನೇತ್ರತ್ವದ  ನವಕೇರಳ ಜಾಥಾ ಕ್ಕೆ ಇಂದು ಸಂಜೆ  ಚಾಲನೆ ನೀಡಲಾಯಿತು .
  ಉಪ್ಪಳ ದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಪಕ್ಷದ ಧ್ವಜ ಹಸ್ತಾಂತರಿಸುವ  ಮೂಲಕ ಜಾಥಾಕ್ಕೆ ಚಾಲನೆ  ನೀಡಿದದರು  ಸಿಪಿಎಂ ಹಿರಿಯ ಮುಖಂಡ ಪ್ರಕಾಶ್ ಕಾರಟ್  ಜಾಥಾ ಕ್ಕೆ  ಚಾಲನೆ ನೀಡುವರು .  ಪ್ರತಿಪಕ್ಷ ನಾಯಕ ವಿ .ಎಸ್ ಅಚ್ಯುತಾನಂದನ್, ಪಕ್ಷದ ರಾಜ್ಯ ಕಾರ್ಯದರ್ಶಿ  ಕೊಡಿಯೇರಿ ಬಾಲಕೃಷ್ಣನ್   ಮೊದಲಾದವರು ಉಪಸ್ಥಿತಿ .
ಜಾಥಾಕ್ಕೆ  ಅಂದು ಸಂಜೆ ಐದು ಗಂಟೆಗೆ  ಕಾಸರಗೋಡಿನಲ್ಲಿ  ಸ್ವಾಗತ ನೀಡಲಾಗುವುದು.  ನಾಳೆ   
ರಾಜ್ಯದ ಎಲ್ಲಾ ವಿಧಾನಸಭಾ  ಕ್ಷೇತ್ರದ ಮೂಲಕ ಹಾದು ಹೋಗುವ  ಯಾತ್ರೆ  ಫೆಬ್ರವರಿ ೧೪ ರಂದು ತಿರುವನಂತಪುರ ದಲ್ಲಿ ಜಾಥಾ ಕೊನೆಗೊಳ್ಳಲಿದೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News