×
Ad

ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಟಿ ಮಹೋತ್ಸವ

Update: 2016-01-15 18:31 IST

ಮೂಡುಬಿದಿರೆ  : ಮಂಗಳೂರು ತಾಲೂಕಿನ ಕಡಂದಲೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಿರುಷಷ್ಟಿ ಮಹೋತ್ಸವವು ಶುಕ್ರವಾರ ವಿಜೃಂಬಣೆಯಿಂದ ನಡೆಯಿತು. ಕ್ಷೇತ್ರದಲ್ಲಿ ಬಲಿಪೂಜೆ ಅನ್ನಸಂತರ್ಪಣೆ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ಸಂಭ್ರಮದಿಂದ ಪಾಲ್ಗೊಂಡಿದ್ದು ಅನ್ನಸಂತರ್ಪಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News