×
Ad

ಇಂದು ಕುತ್ತಾರ್‌ಗೆ ಪೇರೋಡ್ ಉಸ್ತಾದ್

Update: 2016-01-16 23:55 IST

ಉಳ್ಳಾಲ, ಜ.16: ಮದನಿ ನಗರದ ಎಸ್‌ವೈಎಸ್ ಫಲಾಹ್‌ನ ವಾರ್ಷಿಕದ ಪ್ರಯುಕ್ತ ಜ.17ರಂದು ನಡೆಯಲಿರುವ ಸುನ್ನೀ ಸಮಾವೇಶದಲ್ಲಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮತ್ತು ಎ.ಪಿ.ಅಬೂಬಕರ್ ಮುಸ್ಲಿ ಯಾರ್ ಭಾಗವಹಿಸುವರು. ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News