ಪರ್ಯಾಯ: 3 ಟನ್ ಮಟ್ಟುಗುಳ್ಳ ಸಮರ್ಪಣೆ
Update: 2016-01-16 23:57 IST
ಉಡುಪಿ, ಜ.16: ಪೇಜಾವರ ಸ್ವಾಮೀಜಿಯ ಪರ್ಯಾಯ ಮಹೋತ್ಸವಕ್ಕೆ ಸುಮಾರು 3 ಟನ್ ಮಟ್ಟುಗುಳ್ಳವನ್ನು ಇಂದು ಹಸಿರು ಹೊರೆಕಾಣಿಕೆಯ ರೂಪದಲ್ಲಿ ಸಮರ್ಪಿಸಲಾಯಿತು.