×
Ad

ಆರೋಗ್ಯ ವಿಜ್ಞಾನ ವಿವಿ ಫಲಿತಾಂಶ ಪ್ರಕಟ: ಫಾದರ್ ಮುಲ್ಲರ್‌ಗೆ ಹಲವು ಶ್ರೇಣಿ

Update: 2016-01-17 00:08 IST

ಮಂಗಳೂರು, ಜ.16: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಬೆಂಗಳೂರು ನಡೆಸಿದ ಪರೀಕ್ಷೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಲವು ರ್ಯಾಂಕ್‌ಗಳನ್ನು ಗಳಿಸಿ ವಿಶಿಷ್ಟ ಸಾಧನೆಗೈದಿದೆ.

ರ್ಯಾಂಕ್ ಪಡೆದವರ ವಿವರಗಳು:ಪ್ರಿಲ್-2015ರಲ್ಲಿ ನಡೆದ ಸ್ನಾತ್ತಕೋತ್ತರ ಪರೀಕ್ಷೆಯಲ್ಲಿ ಡಾ.ಟೀನಾ ದಾಮೋದರ್ 1ನೆ ರ್ಯಾಂಕ್, ಡಾ.ಆಶಾ ಆರ್.ವಿ 2ನೆ ರ್ಯಾಂಕ್, ಡಾ.ಟೆರೆನ್ಸ್ ಡೆರಿಲ್ ಡಿಸೋಜ 3ನೆ ರ್ಯಾಂಕ್, ಡಾ.ಬಿನ್‌ಸ್ಟನ್ ಥೋಮಸ್ 5ನೆ ರ್ಯಾಂಕ್, ಡಾ.ಸ್ಕಂದಶ್ರೀ ಕೆ. 7ನೆ ರ್ಯಾಂಕ್, ಡಾ.ಮೇಘನಾ ಪಾಟೀಲ್ 9ನೆ ರ್ಯಾಂಕ್, ಡಾ.ವಿಕ್ರಮ ರಾಜಾ 10ನೆ ರ್ಯಾಂಕ್ ಗಳಿಸಿದ್ದಾರೆ.ಂಬಿಬಿಎಸ್ ವಿಭಾಗದಲ್ಲಿ ಡಾ.ಸಂಜಯ್ ರಾವ್ 6ನೆ ರ್ಯಾಂಕ್ ಗಳಿಸಿದ್ದಾರೆ.ನ್ವಯಿಕ ಕೋರ್ಸ್ ವಿಭಾಗದಲ್ಲಿ ಆಯಿಶಾ ಮನಾಲ್ 1ನೆ ರ್ಯಾಂಕ್, ನಾದಿಯಾ ಪಿ. 2ನೆ ರ್ಯಾಂಕ್, ನಜೀದಾ ಎನ್.ಕೆ . 4ನೆ ರ್ಯಾಂಕ್, ಲಯಾ ಜಾರ್ಜ್ 10ನೆ ರ್ಯಾಂಕ್ ಪಡೆದಿದ್ದಾರೆ.
ಹೋಮಿಯೋ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಬಯೂಲಾ ಬಾಬು 1ನೆ ಶ್ರೇಣಿ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News