×
Ad

ಹಜ್ ಫಾರಂ ವಿತರಣೆ

Update: 2016-01-17 00:27 IST

ಮಂಗಳೂರು: ಪ್ರಸಕ್ತ ಸಾಲಿನ (2016) ಹಜ್ ಯಾತ್ರೆ ಕೈಗೊಳ್ಳಲಿಚ್ಛಿಸುವವರಿಗೆ ಮುಸ್ಲಿಮ್ ಸೆಂಟ್ರಲ್ ಕಮಿಟಿಯಲ್ಲಿ ಉಚಿತವಾಗಿ ಹಜ್ ಫಾರಂ ವಿತರಿಸಲಾಗುವುದು. ಮಾಹಿತಿಗೆ 0824-2421415, ಅಥವಾ ಮೊ.ಸಂ. 7676954295, 9945999806 ಸಂಪರ್ಕಿಸಬಹುದು ಎಂದು ಕಮಿಟಿಯ ಪ್ರಧಾನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News