×
Ad

ತುಂಬೆ ಎಸ್.ಡಿ.ಪಿ.ಐ. ಯಿಂದ ಬೀದಿ ದೀಪ ಉದ್ಘಾಟನೆ

Update: 2016-01-17 12:22 IST

ತುಂಬೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ತುಂಬೆ ಗ್ರಾಮ ಸಮಿತಿ ವತಿಯಿಂದ ಗ್ರಾಮದ ಬಗ್ದಾದ್ ಎಂಬಲ್ಲಿನ ರಸ್ತೆ ಅಳವಡಿಸಿದ್ದ ಬೀದಿ ಬದಿ ದೀಪಗಳನ್ನು ರವಿವಾರ ಉದ್ಘಾಟಿಸಲಾಯಿತು. 
ಈ ಸಂದರ್ಭದಲ್ಲಿ ತುಂಬೆ ಗ್ರಾಮ ಸಮಿತಿ ಅಧ್ಯಕ್ಷ ಇಸ್ಮಾಯೀಲ್, ಗ್ರಾಮ ಪಂಚಾಯತ್ ಸದಸ್ಯ ಝಹೂರು ಅಹ್ಮದ್, ಮಾಜಿ ಸದಸ್ಯ ಅಝಿಝ್ ಟಿ.ಎ., ಮುಹಿಯುದ್ದೀನ್ ಮಸೀದಿ ಅಧ್ಯಕ್ಷ ಟಿ.ಎಂ.ಮೂಸಬ್ಬ, ಪ್ರಮುಖರಾದ ನವಾಝ್, ಊರಿನ ಹಿರಿಯರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News