×
Ad

ಜೋಕಟ್ಟೆ: ನವೀಕ್ರತ ಪ್ರಯಾಣಿಕರ ತಂಗುದಾಣ ಉದ್ಘಾಟಣೆ.

Update: 2016-01-17 17:12 IST

ಜೋಕಟ್ಟೆಯ ಸರಕಾರಿ ಶಾಲೆಯ ಬಳಿಯಲ್ಲಿರುವ ಎಸ್.ಡಿ.ಪಿ.ಐ.ವತಿಯಿಂದನಿರ್ಮಿಸಿದ್ದ ಪ್ರಯಾಣಿಕ ತಂಗುದಾಣವನ್ನು ನವೀಕರಣಗೊಳಿಸಿಉದ್ಘಾಟಣೆಗೊಳಿಸಲಾಯಿತು.

ಸ್ಥಳೀಯ ಉಧ್ಯಮಿ ಜೆ.ಬಿ ಎಚ್.ಅಹ್ಮದ್ ಬಾವಾರವರು ತಂಗುದಾಣವನ್ನುಉದ್ಘಾಟಿಸಿದರು.
ಎಸ್.ಡಿ.ಪಿ.ಐ. ಮುಲ್ಕಿ-ಮೂಡಬಿದ್ರೆ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಎ.ಕೆ.ಅಶ್ರಫ್ನಾಮಫಲಕ ಅನಾವರಣಗೊಳಿಸಿ ನಂತರ ಸಭೆಯನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಶೇಕುಂಞ್,ಪಂಚಾಯತ್ ಸದಸ್ಯರಾದ ಫರ್ವೀಝ್ ಅಲಿ,ಸ್ಥಳೀಯರಾದ ಮೀರ್ಸಾಹೇಬ್,ಶೇಕಬ್ಬ ಈದ್ಗಾ, ಇಬ್ರಾಹಿಮ್ ಈದ್ಗಾ,ಮುಹಮ್ಮದ್ ಹುಸೈನ್ ಈದ್ಗಾ,ಚಾಯಬ್ಬ,ಅಹ್ಮದ್ ಬಾವ ನಡುಮನೆ,ಶೇಕ್,ಅಶ್ರಫ್ ಸಲ್ವ,ರಫೀಕ್ ತತ್ತಾಡಿ,ಟಿ.ಎನ್.ಎ.ಮಯ್ಯದ್ದಿ,ಇಂತಿಯಾಝ್, ಮತ್ತಿತರರು ಉಪಸ್ಥಿತರಿದ್ದರು.

ಶಿಹಾಬ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News