×
Ad

ದ.ಕ ಜಿಲ್ಲೆ;ಪಲ್ಸ್ ಪೋಲಿಯೊ ಶೇ 89.75 ಸಾಧನೆ

Update: 2016-01-17 23:45 IST

ಮಂಗಳೂರು,ಜ.1:ಇಂದು ಜಿಲ್ಲೆಯಲ್ಲಿ ನಡೆದ ಪಲ್ಸ್ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮದ ಮೂಲಕ ಒಟ್ಟು 1,50975 ಮಕ್ಕಳಿಗೆ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಮೂಲಕ ಶೇ 89.75 ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

     ಮಂಗಳೂರು ತಾಲೂಕಿನಲ್ಲಿ ಶೇ 83.08,ಬಂಟ್ವಾಳ ಶೇ 94.80,ಪುತ್ತೂರು ಶೇ95.83,ಸುಳ್ಯ ಶೇ 91.25,ಬೆಳ್ತಂಗಡಿತಾಲೂಕಿನಲ್ಲಿ ಶೇ 97.66 ಮಕ್ಕಳಿಗೆ ಪಲ್ಸ್‌ಪೋಲಿಯೊ ಲಸಿಕೆ ನೀಡಲಾಗಿದೆ ಈ ಬಾರಿಯ ಪ್ರಥಮ ಹಂತದ ಪಲ್ಸ್ ಪೋಲಿಯೋ ಲಸಿಕೆ ನೀಡಲು 1,68,223 ಮಕ್ಕಳನ್ನು ಗುರುತಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News